Sunday, January 31, 2010

ಹೊಸಾ ಬ್ಲಾಗ್!

ಅಯ್ಯೋ ರಾಮಾ, ಇರೋದನ್ನೇ ನೆಟ್ಟಗೆ ಬರೀತಿಲ್ಲ, ಇದೇನಿದು ಹೊಸಾದು ಶುರು ಮಾಡಿದಾಳೆ ಅಂತ ಅಂದ್ಕೊಂಡಿದೀರಾ?
ಈ ಬ್ಲಾಗ್ ನಾನಲ್ಲ, ನಾವು(ನಾನು+ರೂಮ್ ಮೇಟ್ ಗಳು) ಬರೀತೀವಿ
ದಿನಾ ಸಂಜೆ ನಾನೂ ಅಪರ್ಣ ಇಬ್ರೂ ರಾತ್ರಿಗೆ ಏನು, ನಾಳೆ ಡಬ್ಬಿಗೆ ಏನು ಅಂತ ಕೇಳೋದು ನೋಡಿ ಗ್ರೀಷ್ಮಂಗೆ ಸಾಕಾಗಿ ಹೋಗಿದೆ!ಆದ್ರೂ ನಾವು ಡಿಸ್ಕಸ್ ಮಾಡೋದು ಬಿಡಲ್ಲ.
ಹೀಗೆ ಶುರುವಾಗೋ ನಮ್ಮ ಅಡುಗೆ ಕಾರ್ಯಕ್ರಮ 'ಇದು ಈಗ ಆಗಿದೆ ಅನ್ಸತ್ತೆ' ಅಂತ ಹೇಳೋವರೆಗೆ ಏನೆಲ್ಲಾ ಮಾಡ್ತೀವಿ ಅಂತ ಬರೆಯಕ್ಕೆ ಈ ಹೊಸಾ ಬ್ಲಾಗ್!

2 comments:

ಮನಮುಕ್ತಾ said...

ಮಾಡಿದ ಅಡುಗೆ ತಣ್ಣಗಾಗಿ ಬಿಡುತ್ತೆ. ಬೇಗ ಬಡಿಸಬಾರ್ದೇ?
ರೆಸಿಪಿಗಳ ಜೊತೆ..
ಬೇಗ ಮು೦ದುವರೆಸಿ..
ವ೦ದನೆಗಳು.

ಸಾಗರದಾಚೆಯ ಇಂಚರ said...

ಬೇಗ ಬೇರೆ ಏನಾದ್ರು ಹಾಕಿ ಇಲ್ಲಿ
ಕಾಯ್ತಾ ಇದಿವಿ :)