Saturday, May 16, 2009

ತಮಾಷೆಗಾಗಿ ಮಾತ್ರ!!

1: ಉದಯ ಟಿ.ವಿ. ಯ ಹೊಚ್ಚ ಹೊಸ ಕಾರ್ಯಕ್ರಮ! ನೋಡಿ, ಮಜಾ ಮಾಡಿ!
ಉದಯ ಟಿ.ವಿ. bad times!


2. ಸಾಯಿಕುಮಾರ್ ಅರ್ಜುನ ಹಾಗೂ ರಾಜ್ ಕುಮಾರ್ ಬಬ್ರುವಾಹನ ಆಗಿದ್ದರೆ ಹೇಗಿರಬಹುದು? ನೋಡಿ ಸಾಯಿವಾಹನ

ಇವೆರಡೂ ನನ್ನ ಒಂದಷ್ಟು ಗೆಳೆಯರು ಸೇರಿ ಮಾಡಿದ್ದಾರೆ. ನಿಮ್ಮ ಅಭಿಪ್ರಾಯ ತಿಳಿಸಿ.

15 comments:

Guru's world said...

haa very funny :-) nice one,,,,,

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ....

ನಕ್ಕು ನಕ್ಕು ಹೊಟ್ಟೆ ಹುಣ್ಣಾಯಿತು,,,,

ಉದಯ ಟಿವಿಯವರ ಕಾರ್ಯಕ್ರಮ ಸೂಪರ್....!

ಸಾಯಿಕುಮಾರ ಅಂತೂ ಮತ್ತೂ ಸೂಪ......!

ನಮ್ಮನ್ನು ನಗಿಸಿದ್ದಕ್ಕೆ...
ಧನ್ಯವಾದಗಳು..

ಜ್ಯೋತಿ said...

ಗುರು ಅವರೇ,
ಧನ್ಯವಾದಗಳು :-)

ಪ್ರಕಾಶಣ್ಣ,
ಪ್ರೋತ್ಸಾಹಕ್ಕೆ ಧನ್ಯವಾದ.
ನನ್ನ ಗೆಳೆಯರಿಗೆ ಹೀಗೆ ಮುಂದುವರಿಸಲು ಹೇಳುತ್ತೇನೆ.

PaLa said...

ಉದಯ ಟಿವಿ ಸಕ್ಕತ್, ಅದ್ರಲ್ಲೂ ಮೂರನೆಯ ಕಾಲು ತುಂಬಾ ನಗು ಬರ್ಸ್ತು.. ಎರಡನೆಯದು ಸ್ವಲ್ಪ ಕಳಪೆ ಅನ್ನಿಸ್ತು.

ಬಾಲು said...

concept chennagide, saayi kumar du actijg kooda chennagide. but swalpa chennagi present madabahuditteno...

Udaya TV du call chennagittu. :)

ಧರಿತ್ರಿ said...

ಜ್ಯೋತಿ ಮೇಡಂ..ನಗಿಸೋದು ಒಂದು ಅದ್ಭುತ ಕಲೆ ಕಣ್ರೀ. ಚೆನ್ನಾಗಿದೆ.
-ಧರಿತ್ರಿ

ಮನಸು said...

super!!!ha ha ha

ಶಿವಪ್ರಕಾಶ್ said...

soooper agi idave...
thank you for the links.

ಜಲನಯನ said...

ಜ್ಯೋತಿಯವರೇ,
ಅಡಿಕೆವನಕ್ಕೆ ನುಗ್ಗಿದ ಅಡಿಕೆ ಗೊನೆ ಇಳಿಸುವವನಿಗೆ ಒಂದು ಮರಕ್ಕೆ ಮಾತ್ರ ಹತ್ತಬೇಕಾಗುತ್ತಂತೆ, ಹಾಗೆ ಒಮ್ಮೆ ಬ್ಲಾಗ್ ಒಂದಕ್ಕೆ ಹೋದಮೇಲೆ follow ಗಳ ಮೂಲಕ ಸ್ವಲ್ಪ ಹೊತ್ತು ಅಡ್ಡಾಡಿ ನೋಡಿ ಪ್ರತಿಕ್ರಿಯಿಸಿ ಬರುವುದು ವಾಡಿಕೆ. ಹಾಗೇ ನಿಮ್ಮಲ್ಲಿ ಬಂದೆ. ತಮಾಷೆಗೆ, ವಿನೋದಕ್ಕೆ, ಮನಸೋಲ್ಲಾಸಕ್ಕೆ language ಆಡ್ಡಗೋಡೆಯಲ್ಲ ಎನ್ನೋದಕ್ಕೆ ಮೂಕಿಗಳ ಮೂಲಕ ಹೆಸರುವಾಸಿಯಾದ ಚಾರ್ಲಿ ಚಾಪ್ಲಿನ್ ಸಾಕ್ಷಿ. ನಿಮ್ಮ ಪೋಸ್ಟ್ ಇದಕ್ಕೆ ಹೊರತಲ್ಲ. ನಮ್ಮ ಮನೆಗೂ ಬನ್ನಿ.

shivu said...

ಜ್ಯೋತಿ ಮೇಡಮ್,

ನನ್ನ ಕಣ್ಣಿಂದ ಇದು ಹ್ಯಾಗೆ ತಪ್ಪಿಸಿಕೊಂಡಿತೋ ಗೊತ್ತಿಲ್ಲ..ಈಗ ಎರಡನ್ನು ನೋಡಿದೆ ನಗು ತಡೆಯಲಾಗಲಿಲ್ಲ...

ಬಬ್ರುವಾಹನ ಪ್ರಸಂಗ ಮತ್ತು ಉದಯ ಟಿ.ವಿ
ಎರಡು ಸೂಪರ್...

ಧನ್ಯವಾದಗಳು.

Anonymous said...

sakhat aagide nimma bad times..

ರಾಘವೇಂದ್ರ ಕೆಸವಿನಮನೆ. said...

eer tulu natakada bagge baretina tuye! edde baretaar!! natakala edde undu..!!

- Raagavendra kesavinamane

ಸುಶ್ರುತ ದೊಡ್ಡೇರಿ said...

ಗುಡ್ ವರ್ಕ್ ಗಯ್ಸ್.. ಸುಮಾರು ನಗಾಡಿದೆ.. ಥ್ಯಾಂಕ್ಯೂ. :-)

ಸುಧೇಶ್ ಶೆಟ್ಟಿ said...

ಎರಡು ಸಕತ್ ಆಗಿತ್ತು...

ಉದಯ ಟಿ.ವಿ. ಬ್ಯಾಡ್ ಟೈಮ್ ಅ೦ತೂ ಸೂಪರ್...

ಏನೂ ಯಾವುದೂ ಪೋಸ್ಟ್ ಬ೦ದಿಲ್ಲ....?

ಹರೀಶ ಮಾಂಬಾಡಿ said...

ha ha ha