Sunday, December 7, 2008

ನಾನೊಬ್ಬ ಹೋದ್ರೆ ಸಾಕು!

ಬೆಂಗ್ಳೂರಲ್ಲಿ ಇಷ್ಟೊಂದ್ ಟ್ರಾಫಿಕ್ ಆಗಾಕ್ ಕಾರ್ಣನೇ ಇದು! ನಾವೂ ಇದೇ ಥರ ಅಂದ್‌ಕೋತೀವಿ ಅಲ್ವಾ?
ಒಂದ್ ಸಿಗ್ನಲ್ ಬಂದ್ರೆ ಕಾಯೋ ತಾಳ್ಮೆ ಯಾರಿಗೂ ಇಲ್ಲ.
ಅಲ್ಲ, ಎಲ್ಲಾರೂ ಒಂದೇ ಸರ್ತಿ ಎಲ್ಲ ದಿಕ್ಕಲ್ಲೂ ಹೋಗ್‌ಬೇಕು ಅಂದ್ರೆ ಆಗತ್ತಾ?
ಇವತ್ತು ಬೇರೆಯವರಿಗೆ ಹೋಗಕ್ಕೆ ನಾವ್ ದಾರಿ ಬಿಡ್ಲಿಲ್ಲ ಅಂದ್ರೆ ನಾಳೆ ಅದೇ ಬೇರೆಯವರ ಜಾಗ್ದಲ್ಲಿ ನಾವೂ ಇರ್ತೀವಿ ಅಂತ ಯಾಕ್ ಯೋಚ್ನೆ ಮಾಡಲ್ಲ?
ನಾಳೆ ಇನ್ಯಾರನ್ನಾದ್ರೂ ಓವರ್ ಟೇಕ್ ಮಾಡೋವಾಗ ಸ್ವಲ್ಪ ಯೋಚ್ನೆ ಮಾಡಿ!

4 comments:

Lakshmi S said...

ನಿಜ..ನಾವು ಲೆಫ್ಟ್ ನಲ್ಲೇ ಇದ್ದ್ರೂ ನಮ್ಮನ್ನ ಲೆಫ್ಟ್ ನಿಂದಲೇ overtake ಮಾಡೋ ಜನ. ಸುಮ್ಸುಮ್ನೆ ಹಾರ್ನ್ ಹೊಡೆಯೋರು, ಆಕಡೆಯಿಂದ ಬರೋ ವೆಹಿಕಲ್ ಗೆ ಜಾಗ ನೇ ಬಿಟ್ಕೊಡದೇ ಇರೋ ಜನ...ಸಾಕಾಗೋಗತ್ತೆ ಡ್ರೈವಿಂಗು ಇದನ್ನೆಲ್ಲಾ ನೋಡಿದ್ರೆ.

ಸಿಮೆಂಟು ಮರಳಿನ ಮಧ್ಯೆ said...

ಕೆಲವು ಸಾರಿ ರೂಲ್ಸ್ ಫಾಲೊ ಮಾಡ್ತಾ ಇದ್ರೆ ನಿಂತೇ ಇರಬೇಕಾಗುತ್ತದೆ...
ಆದ್ರೂ ನೀವು ಹೆಳೋದು ಸರಿ...
we have to follow rules...

Anonymous said...

ಹೌದು, ಎಲ್ಲಾ ಕಡೆ ರೂಲ್ಸ್ ಫಾಲೊ ಮಾಡಕ್ ಆಗ್ದೇ ಇರ್ಬಹುದು! ಆದಷ್ಟು ಪ್ರಯತ್ನ ಮಾಡ್ಬೇಕು ಅಲ್ವಾ?
ಇನ್ನೊಂದ್ ವಿಷ್ಯ, ಇವತ್ತು ರೇಡಿಯೋ ಕೇಳ್ತಾ ಇದ್ದೆ. ಟ್ರ್ಯಾಫಿಕ್ ಕಡ್ಮೆ ಮಾಡಕ್ಕೆ ಇನ್ನೊಂದ್ ದಾರಿ ಅಂದ್ರೆ ಕಾರ್ ಪೂಲಿಂಗ್ ಅಂತ ಹೇಳ್ತಾ ಇದ್ರು. ಅದೂ ಸರೀನೆ ಅನಿಸ್ತಿದೆ.
http://www.commuteeasy.com/

karthik said...

Good and truthful thought. I advice to add one more english translated post so that more number of people understand